34340891_1717518108337135_3484934462519640064_n

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಇಲ್ಲಿನ ರಾಯಿಕೈತ್ರೋಡಿಯ ಶ್ರೀ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಉದಯ ಕುಮಾರ್‍ ರಾವ್,  ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ವಸಂತ ಅಣ್ಣಳಿಕೆ, ರಮಾನಾಥರಾಯಿ, ಪಂಚಾಯತ್‍ಅಧ್ಯಕ್ಷ ದಯಾನಂದ ಸಫಲ್ಯ, ರಾಯಿ- ಕೊಯಿಲ ಬಿಜೆಪಿ ಅಧ್ಯಕ್ಷ ಪರಮೇಶ್ವರ ಪೂಜಾರಿ, ಇಂದಿರಾ ಮಧುಕರ ಬಂಗೇರಾ, ಪದ್ಮನಾಭ ಗೌಡ, ರವೀಂದ್ರ ಪೂಜಾರಿ ಬದನಡಿ, ಸಂತೋಷ್‍ರಾಯಿಬೆಟ್ಟು, ವಿಶ್ವನಾಥಗೌಡ, ಲೋಕೇಶ್‍ಕೈತ್ರೋಡಿ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *