ಬಂಟ್ವಾಳ: ತಾಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಗದೀಶ್ ಆಳ್ವ, ಲಕ್ಷ್ಮೀಧರ ಶೆಟ್ಟಿ, ಉಮೇಶ್ ಬಿ.ಎಂ, ಪಂಚಾಯತ್‍ಅ ಧ್ಯಕ್ಷೆ ತುಂಗಮ್ಮ, ನಾಗೇಶ್ ಮಾಣಾೈ, ರಂಜನ್‍ಕುಮಾರ್, ಚಂದ್ರಶೇಖರ, ಸುಕುಮಾರ್ ಶೆಟ್ಟಿ, ಮುರಳೀಧರ ಶೆಟ್ಟಿ , ಪ್ರಸನ್ನಕುಮಾರ್, ರಾಜಗೋಪಾಲ್ ಭಟ್, ಗಿರೀಶ್ ಶೆಟ್ಟಿ, ಆನಂದ ಮೇಲಾಂಟ, ಶಿವರಾಮ, ಲಕ್ಷ್ಮೀಧರ ಪೂಜಾರಿ, ಪದ್ಮನಾಭ ಸಾಲ್ಯಾನ್‍ಉಪಸ್ಥಿತರಿದ್ದರು.

