ಬಂಟ್ವಾಳ: ಕಳ್ಳಿಗೆ ಗ್ರಾಮದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸಂಬಂಧ ಪಟ್ಟತಾಲೂಕು ಅಧಿಕಾರಿಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಳ್ಳಿಗೆ ಪಂಚಾಯತ್‍ಉಪಾಧ್ಯಕ್ಷ ಪುರುಷ ಸಾಲ್ಯಾನ್, ದಯಾನಂದ ಜಾರಂದಗುಡ್ಡೆ, ಲಕ್ಷ್ಮಣ್ ರಂದಗುಡ್ಡೆ, ಗ್ರಾ.ಪಂ ಸದಸ್ಯರಾದ ಯಶೋದ, ಯೋಗಿಶ್ ದ ರಿಬಾಗಿಲು, ಪುರುಷಕೊಟ್ಟಾರಿ ಮಾಡಂಗೆ, ಮೋಹನ್, ಸುಮಂತ್, ಉಮಾಶಂಕರ್, ಮನೋಜ್ ಕಳ್ಳಿಗೆ ಉಪಸ್ಥಿತರಿದ್ದರು.

