623623

ಕೈಕಂಬ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ  ಹಿನ್ನೆಲೆಯಲ್ಲಿ  ಜೆಡಿಎಸ್ ಕಾರ್ಯಕರ್ತರು ರವಿವಾರ ಇಲ್ಲಿನ ಸಮೀಪದ  ಕುಪ್ಪೆಪದವುನಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಡಿ.ಪಿ. ಹಮ್ಮಬ್ಬ, ಕಾರ್ಯಕರ್ತರಾದ ಜಗನ್ನಾಥ ರೈ.ಎಂ., ಟಿಪ್ಪು ಹುಸೈನ್, ರಮೀಝ್, ಅಝಿಲ್, ಶೇಖರ್, ಜೋಸೆಫ್ ರೊಸಾರಿಯೋ,  ಸುಲೈಮಾನ್, ಶರೀಫ್, ಹನೀಫ್, ಅಬ್ದುಲ್ ಸಲಾಮ್, ಗಂಗಾಧರ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *