2018_1image_16_04_087785026power-cut-ll

ಕೋಲಾರ: ಮೇ 26 ರಂದು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಮತ್ತು ಮೇ 27 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ 66/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ, ಮಾಲೂರು ಕೈಗಾರಿಕಾ ಪ್ರದೇಶದ ಉಪಕೇಂದ್ರದಲ್ಲಿ ಹೊಸದಾಗಿ ಟವರ್ ನಿರ್ಮಾಣ ಕಾಮಗಾರಿ ಮತ್ತು ಹೊಸ ಮಾರ್ಗವನ್ನು ಅಳವಡಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 66/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ, ಮಾಲೂರು ಕೈಗಾರಿಕಾ ಪ್ರದೇಶದ ಉಪಕೇಂದ್ರದಿಂದ ಮತ್ತು 66/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ, ಮಾಲೂರಿನಿಂದ ವಿದ್ಯುತ್ ಸರಬರಾಜು ಆಗುವ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಅಡಚಣೆ ಉಂಟಾಗುತ್ತದೆ.

ವಿದ್ಯುತ್  ಅಡಚಣೆಯುಂಟಾಗುವ ಪ್ರದೇಶಗಳ ವಿವರಗಳು:- ಮಾಲೂರು ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಫೇಸ್-1,  ಫೇಸ್-2, ಫೇಸ್-3, ಮತ್ತು ಫೇಸ್-4, ಕೂರಾಂಡಹಳ್ಳಿ, ನೊಸಗೆರೆ, ಬ್ಯಾಲಹಳ್ಳಿ, ಉರಲಗೆರೆ, ಚಿಕ್ಕಾಪುರ, ಬೊಪ್ಪನಹಳ್ಳಿ, ಉಪವಾಸಪುರ, ಮಾದನಹಟ್ಟಿ, ಅರಸನಹಳ್ಳಿ, ದೊಮ್ಮಲೂರು, ಮಾರಸಂದ್ರ, ಹೆಚ್.ಹೊಸಕೋಟೆ, ಲಕ್ಷ್ಮಿರೋಷನ್, ಜಾಬ್ ಲ್ಯಾಂಡ್, ಶ್ರೀವಾರು ಇಂಡಸ್ಟ್ರಿಯಲ್, ಎಸ್.ವಿ.ಗ್ರಾನೈಟ್, ಮಾಲೂರು ಟ್ಯೂಬ್ಸ್, ಮಾರೂ ಗ್ರಾನೈಟ್, ಚಿಟಿ ಗ್ರಾನೈಟ್, ಪ್ಯೂರ್ ಗ್ರಾನೈಟ್,, ಶ್ಯಾಮ್ ಗ್ರಾನೈಟ್, ಅಮರ್ ಪ್ರಿಂಟ್ ಪ್ಯಾಕ್, ಸೋಮಾನಿ ಅಲಾಯ್ಸ್, ಜೀಕೋ ಏೀರ್‍ಕಾನ್, ಪೆಂಟಗಾನ್ ಪ್ಲಾಸ್ಟಿಕ್, ವರ್ಗಾ ಅಟಾಚ್‍ಮೆಂಟ್ಸ್, ಮೋತಿಯಾ ಗ್ರಾನೈಟ್, ಓವೆಬಲ್ ಫುಡ್, ಸ್ಟೋನ್ ಟೆಕ್, ನೋಡಿ ಎಕ್ಯುಪ್‍ಮೆಂಟ್ಸ್, ಧನವಂತರಿ, ವಿಟಿಎಸ್,  ಸೀತನಾಯಕನಹಳ್ಳಿ, ಚೂಡಗೊಂಡನಹಳ್ಳಿ ಗೇಟ್, ಮಾಲೂರು ಕೈಗಾರಿಕಾ ಪ್ರದೇಶ, ಚನ್ನಿಗರಾಯಪುರ, ಗಂಗಾಪುರ ಮತ್ತು ಗೋ ಆಶ್ರಮ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಬೆಂ.ವಿ.ಕಂ. ಕೆ.ಜಿ.ಎಫ್ ವಿಭಾಗ ತಿಳಿಸಿದೆ.

By suddi9

Leave a Reply

Your email address will not be published. Required fields are marked *