ef2fe252-049b-46ff-b7ea-c99c8afda4e5

ಅಡ್ಡೂರು: ಬಿ.ಎಸ್. ಯಡಿಯೂರಪ್ಪ ವಿಶ್ವಾಸಮತ ಗಲಿಸಲಾಗದೇ ತನ್ನ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್  ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಈ ಹಿನ್ನೆ ಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ರಾತ್ರಿ ಇಲ್ಲಿನ ಕಳಸಗುರಿ-ನೂಯಿಯಲ್ಲಿ ಪಟಾಕಿಸಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಸೌರಾಝ್ ಇಮ್ರಾನ್, ಇಮ್ರಾನ್ ಅಡ್ಡೂರು, ರಿಝ್ವಾನ್, ನಝೀರ್, ಇಮ್ತಿಯಾಝ್, ಮರ್ವಾನ್ ಹಾಗೂ ಇರ್ಷಾದ್ ಮತ್ತಿತರರಿದ್ದರು.

;

By Suddi9

Leave a Reply

Your email address will not be published. Required fields are marked *