rajesh-naik-1

ಮಂಗಳೂರು: ಬಂಟ್ವಾಳದಲ್ಲಿ ಬಿಜೆಪಿ ರಾಜೇಶ್ ನಾಯ್ಕ್ ಮುನ್ನಡೆಯಲ್ಲಿದ್ದಾರೆ. ಸಚಿವ ರಮಾನಾಥ ರೈ ಎದುರು ರಾಜೇಶ್ ನಾಯ್ಕ್ 7518 ಮತಗಳ ಅಂತರದಲ್ಲಿ ವಿಜಯದ ಕಡೆ ಮುನ್ನುಗ್ಗುತ್ತಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರಿನಲ್ಲಿ ಯು.ಟಿ.ಅಬ್ದುಲ್ ಖಾದರ್ ಕಾಂಗ್ರೆಸ್ ಗೆ ಮೊದಲ ಗೆಲುವನ್ನು ತಂದುಕೊಟ್ಟಿದ್ದಾರೆ. ಒಟ್ಟು 222ಕೇತ್ರಗಳಲ್ಲಿ ಬಿಜೆಪಿ 109 ಕೇತ್ರಗಳಲ್ಲಿ ಮುನ್ನಡೆ ಪಡೆದು ವಿಜಯದ ಕಡೆ ದಾಪು ಕಾಲಿಡುತ್ತಿದೆ. ಕಾಂಗ್ರೆಸ್ 64 ಕೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಜೆಡಿಎಸ್ 47 ಕೇತ್ರಗಳಲ್ಲಿ ಮುನ್ನಡೆ ಪಡೆಯುತ್ತಿದೆ.

 

By Suddi9

Leave a Reply

Your email address will not be published. Required fields are marked *