ಬಂಟ್ವಾಳ: ಪುಂಜಾಲಕಟ್ಟೆಯಲ್ಲ ಶ್ರೀ ರಾಜೇಶ್ ನಾೈಕ್ ಉಳಿಪ್ಪಾಡಿಇವರುಜಿ.ಪಂ ಸದಸ್ಯರಾದತುಂಗಪ್ಪ ಬಂಗೇರಾಹಾಗೂ ಅಪಾರಕಾರ್ಯಕರ್ತರೊಂದಿಗೆ ಪಿಲಾತಬೆಟ್ಟುಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.ರಾಜ್ಯ ಸರಕಾರದಜನ ವಿರೋಧಿನೀತಿ ಹಾಗೂ ಬಂಟ್ವಾಳ ಕ್ಷೇತ್ರದ ಶಾಸಕರ ಹಿಂದೂ ವಿರೋಧಿ ನೀತಿಯಿಂದ ಬೇಸತ್ತಜನರುಕ್ಷೇತ್ರದಲ್ಲಿ ಬದಲಾವಣೆಯನ್ನು ಬಯಸುತ್ತಿದ್ದಾರೆ,ರಾಜೇಶ್ ನಾೈಕ್ ಉಳಿಪ್ಪಾಡಿಯವರ ಸಜ್ಜನ ವ್ಯಕ್ತಿತ್ವ ಮತ್ತುಕೇಂದ್ರದ ನರೇಂದ್ರ ಮೋದಿಯವರಜನಪರ ಆಡಳಿತದಿಂದಾಗಿ ಈ ಬಾರಿ ಬಂಟ್ವಾಳದಲ್ಲಿ ಬಿಜೆಪಿ ಗೆಲುವು ಸಾದಿಸಲಿದೆ.DSC_0503

ರಮಾನಾಥರೈಯವರ ದ್ವೇಷದ ತುಷ್ಟಿಕರಣದ ರಾಜಕಾರಣಕ್ಕೆಅಂತ್ಯ ಹಾಡಬೇಕು, ಕಲ್ಲಡ್ಕ ಶಾಲೆಯ ಹಿಂದುಳಿದ ವರ್ಗದ ಬಡಮಕ್ಕಳ ಅನ್ನ ಕಸಿದು , 72 ದಿನಗಳ ಕಾಲ 144 ಸೆಕ್ಷನ್‍ಜಾರಿ ಮಾಡಿಶಾಂತಿ ಸುವ್ಯವಸ್ಥೆಯನ್ನು ಕದಡಿಸಿದ್ದು, ಇದೀಗ ಚುನಾವಣೆಯ ಸಂದರ್ಭದಲ್ಲಿ ಶರತ್ ಮಡಿವಾಳ ಹತ್ಯೆ ಮಾಡಿದ ಮತೀಯ ಸಂಘಟನೆಯೊಂದಿಗೆ ಕಾಂಗ್ರೆಸ್‍ಚುನಾವಣಾ ಮೈತ್ರಿ ಮಾಡಿದ್ದಾರೆ.   ಕ್ಷೇತ್ರದ ಮತದಾರರು ಕಾಂಗ್ರೇಸ್ ದುರಾಡಳಿತವನ್ನು ಬಂಟ್ವಾಳದಲ್ಲಿ ಕಿತ್ತೆಸೆಯಬೇಕು ಶಾಂತಿ ಸಾಮರಸ್ಯದ ಭಯಮುಕ್ತ ಬಂಟ್ವಾಳದ ನಿರ್ಮಾಣಕ್ಕಾಗಿ ಈ ಬಾರಿ ಬಿಜೆಪಿಗೆ ಮತ ನೀಡ ಬೇಕೆಂದು ಜಿ.ಪಂ ಸದಸ್ಯರಾದತುಂಗಪ್ಪ ಬಂಗೇರಾ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸಚ್ಚಿದಾನಂದ ಶೆಟ್ಟಿ, ರಮೇಶ್‍ಕುಡ್ಮೇರುಚಂದ್ರಶೇಖರ ಶೆಟ್ಟಿ,ಹರೀಂದ್ರ ಪೈ, ಪ್ರಶಾಂತ್ ನಯನಾಡು, ಉಮೇಶ್‍ಕೋಟ್ಯಾನ್,ಪುಷ್ಪಾನಂದ, ಜಯಂತ, ಲಕ್ಷ್ಮೀ ಬಂಗೆರಾ, ಪುರುಷೋತ್ತಮ ಮಜಲು ಮತ್ತು ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *