31823856_1686688028086810_5218287150407090176_n

ಬಂಟ್ವಾಳ: ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಬೆದ್ರಕಾಡು ಶ್ರೀ ಕೊರಗಜ್ಜ ದೈವದ ಸಾನಿಧ್ಯಕ್ಕೆ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಡಾ.ಅಣ್ಣಯ್ಯ ಕುಲಾಲ್ ರವೀಶ್ ಶೆಟ್ಟಿ, ಸತೀಶ್ ಭಟ್, ದಿನೇಶ್  ಅಮ್ಟೂರು,ಅಭಿಷೇಕ್ ರೈ, ನಾಗೇಶ್, ಜಯ ಕೊಟ್ಟಾರಿ, ಚರಣ್ ಕಾಪುಮಜಲು ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *