673905b0-4f7b-485a-8c33-82a4dc7a9e70

ಕೈಕಂಬ: ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು  ಭಯಮುಕ್ತವಾಗಿ ನಡೆಸುವ ನಿಟ್ಟಿನಲ್ಲಿ ಮತದಾರರಲ್ಲಿ ಧೈರ್ಯ ತುಂಬಿಸಲು ಕೇಂದ್ರ ರಿಸರ್ವ್ ಪೊಲೀಸ್ ಪಡೆ (ಸಿಆರ್ ಪಿಎಫ್) ಹಾಗೂ ಬಜಪೆ ಪೊಲೀಸ್ ಪಡೆ ಜಂಟಿಯಾಗಿ ಸಮೀಪದ ಗಂಜಿಮಠದಿಂದ ಸುರಲ್ಪಾಡಿ ವರೆಗೆ ಶುಕ್ರವಾರ ಪಥ ಸಂಚಲನ ನಡೆಸಿತು.

2b39cb93-9efd-405d-bd14-2223e9e6004b

 

By suddi9

Leave a Reply

Your email address will not be published. Required fields are marked *