ಬಂಟ್ವಾಳ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ.,ಬ್ಯಾಂಕಿನಲ್ಲಿ ಸುದೀರ್ಘ 38 ವರ್ಷಗಳ ಸೇವೆಗೈದು   ನಿವೃತ್ತಿಗೊಂಡ ಶ್ರೀಮತಿ ರೋಹಿಣಿ (ಸ್ವ.ಪ್ರ.ಪ್ರಥಮ ದರ್ಜೆ ಸಹಾಯಕರು) ಅವರಿಗೆ ಬ್ಯಾಂಕಿನ ಅಧ್ಯಕ್ಷರಾದ  ಸುದರ್ಶನ್ ಜೈನ್ ಮತ್ತು ವ್ಯವಸ್ಥಾಪಕರಾದ  ಶೇಖರ ಎಂ. ಸನ್ಮಾನಿಸಿದರು.KAR_8289

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೆಶಕರುಗಳಾದ ಪ್ರಕಾಶ್ ಬಿ ಶೆಟ್ಟಿ, ಮುರಲೀಧರ ಶೆಟ್ಟಿ, ಪರಮೇಶ್ವರ ಎಂ, ಹೊನ್ನಪ್ಪ ನಾಯ್ಕ ಮತ್ತು ಬ್ಯಾಂಕಿನ ಸಿಬ್ಬಂದಿಗಳಾದ ಪದ್ಮನಾಭ ಜಿ, ಗೀತಾಕಾರಂತ್, ಜಯಲಕ್ಷ್ಮೀ, ಕಸ್ತೂರಿ, ಶೋಭಾ, ದಯಾನಂದ, ಪ್ರಕಾಶ್ ಮಂಜಲ್ಪಾದೆ, ಯೋಗಿಶ್ ಕೋಮಾಲಿ, ರಶ್ಮೀ  ಮಾಜಿ ಸಿಬ್ಬಂದಿ ಪ್ರೇಮಕಲಾ ಶೆಟ್ಟಿ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *