IMG-20180410-WA0005

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮದ ಪ್ರಮುಖ ಕಾಂಗ್ರೆಸ್ ನಾಯಕರಾದ ಬಾಬು ಆಚಾರ್ಯ,ದಿವಾಕರ ಪ್ರಭು,ರಮೇಶ್ ಪ್ರಭು, ವಿಶ್ವನಾಥ ಬೋಳಂಗಡಿ, ಲಕ್ಷ್ಮಣ ಆಚಾರ್ಯ ಮೆಲ್ಕಾರ್, ವಿಶ್ವನಾಥ ಮೂಲ್ಯ, ಮೋಹನ್ ಬಸ್ತಿಕೋಡಿ, ಕುಮಾರ್ ಪೂಜಾರಿ ತಮ್ಮ ಬೆಂಬಲಿಗರೊಂದಿಗೆ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್  ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ,ಸುದರ್ಶನ್ ಮೆಲ್ಕಾರ್,ಸಚಿನ್ ಮೆಲ್ಕಾರ್ ಮತ್ತು ಅನೇಕ ಪ್ರಮುಖ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *