ಬಂಟ್ವಾಳ: ಪೆರಾಜೆ ಗ್ರಾಮದ ಗ್ರಾಮ ದೈವ ಶ್ರೀ ಕಲ್ಲುರ್ಟಿ ದೈವದ ವಾರ್ಷಿಕ ಕೋಲ ಗುರುವಾರ ರಾತ್ರಿ ಬಡೆಕೋಡಿ ಸ್ಥಾನದಲ್ಲಿ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳು ನಡೆದ ಬಳಿಕ ದೈವದ ಕೋಲ ನಡೆಯಿತು. 
SUDDI9 MEDIA NETWORK