ನವದೆಹಲಿ: ದೇಶಾದ್ಯಂತ ಬುಧವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ, ಡೀಸಲ್ ದರದಲ್ಲಿ 3 ಪೈಸೆಗಳ ಏರಿಕೆಯಾಗಿದೆ. ಉಳಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಕಳೆದ ದಿನೇ ನ್ತೆಯೀ ಇದ್ದು, ಡೀಸೆಲ್ ಬೆಲೆಯಲ್ಲಿ 10-20 ಪೈಸೆಗಳ ಏರಿಕೆ ಯಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸಲ್ ದರ ಈ ಕೆಳಗಿನಂತಿದೆ.
| ನಗರಗಳು | ಪೆಟ್ರೋಲ್ (ರೂ./ಲೀ) | ಡೀಸೆಲ್ (ರೂ./ಲೀ) |
| ದೆಹಲಿ | 72.39 | 62.91 |
| ಕೊಲ್ಕತ್ತಾ | 75.12 | 65.60 |
| ಮುಂಬೈ | 80.26 | 67.00 |
| ಚೆನ್ನೈ | 75.07 | 66.33 |
| ಬೆಂಗಳೂರು | 73.53 | 63.97 |
| ಹೈದರಾಬಾದ್ | 76.66 | 68.35 |
| ತಿರುವನಂತಪುರಂ | 76.28 | 68.30 |

