ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಉತ್ಸವ ಶೋಭಾಯಾತ್ರೆಯಲ್ಲಿ ಕಲ್ಲಡ್ಕ ವಲಯ ವಿಶ್ವಹಿಂದೂ ಪರಿಷತ್ ವತಿಯಿಂದ ಸ್ವರ್ಣಜಯಂತಿ ಮಹೊತ್ಸವ ಪ್ರಯುಕ್ತ ಆಕರ್ಷಕ ಶಿವಾಜಿ ಕುದುರೆ ರಥಯಾತ್ರೆ ಸ್ಥಬ್ಧಚಿತ್ರವು ವಿಶೇಷ ಮೆರುಗು ನೀಡಿತು.

222-si

By Suddi9

Leave a Reply

Your email address will not be published. Required fields are marked *