whatsapp-new-features

ಇನ್ನು ಮುಂದೆ ನೀವು ಯಾರಿಗಾದರೂ ಹಣ ಕಳುಹಿಸಬೇಕಾದರೆ… ಬಹಳ ಸುಲಭ. ಯಾಕೆಂದರೆ ವಾಟ್ಸಾಪ್ ನಲ್ಲಿ ಆ ಫಿಚರ್ ಬಂದಿದೆ. ಇನ್ನು ಮುಂದೆ ನೀವು ಯಾರಿಗಾದರೂ ಹಣ ಕಳುಹಿಸಬೇಕಾಗಿ ಬಂದರೆ ಕೇವಲ ವಾಟ್ಸಾಪ್ ತೆರೆದರೆ ಸಾಕು…ನಿಮ್ಮ ಖಾತೆಯನ್ನು ‘ ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್(UPI ) ‘ ಗೆ ಜೋಡಿಸಿದರೆ ಸಾಕು. ಆ ನಂತರ ವಾಟ್ಸಾಪ್ ಮೂಲಕ ಯಾರಿಗೆ ಹಣ ಕಳುಹಿಸ ಬೇಕೆಂದುಕೊಳ್ಳುತ್ತೀರೋ ಅವರ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಸಾಕು… ಹಣ ಸುಲಭವಾಗಿ  ಕಳುಹಿಸಲ್ಪಡುತ್ತದೆ.

468

ಈ ಹೊಸ ಫೀಚರ್ ಗಳು ಆಯ್ದ  IOS ಆಂಡ್ರಾಯಿಡ್ ವಾಟ್ಸಾಪ್ ಬೀಟಾ ಯೂಸರ್ ಗಳಿಗೆ ಲಭ್ಯವಿದೆ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಪೇಮೆಂಟ್ ಅನ್ನು ದೃಷ್ಟಿಯಲ್ಲಿರಿಸಿಕೊಂಡು ವಾಟ್ಸಾಪ್ ಈ ಫೀಚರನ್ನು ನೀಡಿದೆ. ಹಣ ಕಳುಹಿಸಬೇಕಾದವರು ಹಾಗೂ ಹಣ ಸ್ವೀಕರಿಸುವವರ ಫೋನ್ ನಲ್ಲಿ ವಾಟ್ಸಾಪ್ ನೀಡುವ ಈ ಫೀಚರ್ ಇರಲೇ ಬೇಕು.

By suddi9

Leave a Reply

Your email address will not be published. Required fields are marked *