5

ಬಜ್ಪೆ‌: ಪಟಾಕಿ ದಾಸ್ತಾನು ಕೊಠಡಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಪಟಾಕಿ ಸೇರಿ ಕೊಠಡಿ ಬೆಂಕಿಗಾಹುತಿಯಾದ ಘಟನೆ ಬಜ್ಪೆ ಸಮೀಪದ ಕೊರಕಂಬ್ಲ ಎಂಬಲ್ಲಿ ಶನಿವಾರ ನಡೆದಿದೆ.

ಈ ಪಟಾಕಿ ದಾಸ್ತಾನು ಕೊಠಡಿ ಇಲ್ಲಿನ ನಿವಾಸಿ ಜಹಾಂಗೀರ್ ಬಾಷಾ ಎಂಬವರಿಗೆ ಸೇರಿದ್ದು ಎಂದು ಗುರುತಿಸಲಾಗಿದೆ.

b0862121-239f-44ea-90dd-91934ab9feab

ಶನಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಬೆಂಕಿಗಾಹುತಿಯಾಗಿದ್ದಲ್ಲದೆ, ಕೊಠಡಿ ಧ್ವಂಸಗೊಂಡಿದೆ. ಇಲ್ಲಿ ಪಟಾಕಿ ತಯಾರಿಸುತ್ತಿದ್ದು. ಪಟಾಕಿಯ ಸ್ಫೋಟದ ಸದ್ದು ಊರಿಡಿ ವ್ಯಾಪಿಸಿ ಸ್ಥಳೀಯರಲ್ಲಿ ಆತಂಕ ಮೂಡಿತ್ತು.

ಸುದ್ದಿ ತಿಳಿದು ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *