ವಿಟ್ಲ: ರಾಷ್ಟ್ರ ಮಟ್ಟದ ದೊಣ್ಣೆ ವರಸೆ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ದೀಪ್ತಿ ಮತ್ತು ಭಾಗವಹಿಸಿದ ಸ್ವಸ್ತಿಕ್ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಇವರನ್ನು ಆಡಳಿತ ಮಂಡಳಿ, ಉಪನ್ಯಾಸಕರು, ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳು ಗೌರವಿಸಿದರು.A

By suddi9

Leave a Reply

Your email address will not be published. Required fields are marked *