ವಿಟ್ಲ: ಸರಕಾರಿ ಮಾದರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೆ ಮೋನಪ್ಪ ಗೌಡ ಶಿವಾಜಿನಗರ ಇವರು ಆಯ್ಕೆಯಾಗಿರುತ್ತಾರೆ.monappa gwda

ಉಪಾಧ್ಯಕ್ಷರುಗಳಾಗಿ ಕೃಷ್ಣಯ್ಯ ಕೆ ವಿಟ್ಲ ಅರಮನೆ ಮತ್ತು ಗೋಕುಲ್‍ದಾಸ್ ಶೆಣೈ, ಕಾರ್ಯದರ್ಶಿ ಅನಂತಪ್ರಸಾದ್, ಜತೆಕಾರ್ಯದರ್ಶಿ ಹರೀಶ್ ಕೆ, ಕೋಶಾಧಿಕಾರಿ ರವಿ ವಿಟ್ಲ ಮತ್ತು ಹದಿನೈದು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *