748468

ಹೊಸದಿಲ್ಲಿ: ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ  ಓಂ ಪ್ರಕಾಶ್ ರಾವತ್ ಜ. 23 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಕುರಿತು ಕಾನೂನು ಸಚಿವಾಲಯ ಗೆಝೆಟ್ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಸದ್ಯದ ಮುಖ್ಯ ಚುನಾವಣಾ ಆಯುಕ್ತ  ಎ.ಕೆ. ಜೋಟಿ ಸೋಮವಾರ ನಿವೃತ್ತರಾಗಲಿದ್ದು, ರಾವತ್ ಆ ಸ್ಥಾನಕ್ಕೆ ಬರಲಿದ್ದಾರೆ.  ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್ ಲವಾಸಾ ನೂತನ ಚುನಾವಣಾ ಆಯುಕ್ತರಾಗಲಿದ್ದಾರೆ.

By suddi9

Leave a Reply

Your email address will not be published. Required fields are marked *