dore

ಬೆಂಗಳೂರು: ನರೇಂದ್ರ ಮೋದಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ಮಾತಾಡಿ, ನೀವು ಮೋದಿ ಹೇಳಿದಂತೆ 18 ಗಂಟೆ ಕೆಲಸ ಮಾಡಬೇಡಿ, ದೇಹಕ್ಕೆ ಆರೋಗ್ಯದ ದೃಷ್ಟಿಯಿಂದ ಈ ರೀತಿ ಮಾಡಲು ಹೋಗಬೇಡಿ. ಮೋದಿ ಒಬ್ಬ ಸರ್ವಾಧಿಕಾರಿ ಧೋರಣೆ ಉಳ್ಳವರು. ದೇಶ ಮುನ್ನಡೆಸಲು ನೀವೆಲ್ಲರೂ ಸಹಕರಿಸಬೇಕು ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ

By Suddi9

Leave a Reply

Your email address will not be published. Required fields are marked *