ವಾಮಂಜೂರು: ಹಿಂದೂ ಸೇವಾ ಸಮಾಜ ವತಿಯಿಂದ ಇಲ್ಲಿನ ಶ್ರೀರಾಮ ಭಜನಾ ಮಂದಿರದಲ್ಲಿ ಡಿ. 30ರಿಂದ ಪ್ರಾರಂಭಗೊಂಡ ‘ಆಹೋರಾತ್ರಿ ಏಕಾಹ ಭಜನಾ ಕಾರ್ಯಕ್ರಮ ಡಿ. 31ರಂದು ಬೆಳಗ್ಗೆ ಭಜನೆ ಸಮಾಪ್ತಿಯಾಗಿದೆ.
ಈ ಭಜನಾ ಕಾರ್ಯಕ್ರಮಕ್ಕೆ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್ ಸಾಲ್ಯಾನ್ ಚಾಲನೆ ನೀಡಿದ್ದರು.
SUDDI9 MEDIA NETWORK