30vpmanikantapuraಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12 ನೇ ವರ್ಷದ ಭಜನಾ ಸಂಕೀರ್ತನೆಗೆ ಉಮೇಶ್ ಸಾಲಿಯಾನ್ ಬೆಂಜನಪದವು ಚಾಲನೆ ನೀಡಿದರು.

30-01

30-03ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಆಶೀರ್ವದಿಸಿದರು.ಕರಿಯಂಗಳ ಗ್ರಾಮ ಪಂ ಸದಸ್ಯ ಚಂದ್ರಶೇಖರ ರಾವ್, ವೆಂಕಟೇಶ್ ನಾವಡ, ಚಂದ್ರಶೇಖರ ಶೆಟ್ಟಿ ಬಡಕಬೈಲು,ಜನಾರ್ಧನ ಅಮ್ಮುಂಜೆ,ಬಾಲಕೃಷ್ಣ ಮಾಸ್ತರ್, ಕೊಗ್ಗು ಬೆಲ್ಚಾಡ, ಪ್ರಣಾಮ್ ಶೆಟ್ಟಿ, ಅರಣು ಆಯೆರೆಮಾರ್,ಮಣಿಕಂಠಭಜನಾಮಂದಿರದ ಅಧ್ಯಕ್ಷ ಮಹಾಬಲ ಸುವರ್ಣ , ಬಾಬು ಗುರುಸ್ವಾಮಿ ಮುಂತಾದವರು ಇದ್ದರು ನಂತರ ಪೊಳಲಿ ರಾಜರಾಜೇಶ್ವರೀ ಭಜನಾಮಂಡಳಿಯವರಿಂದ ಭಜನೆ ಪ್ರಾರಂಭಗೊಂಡಿತು.30-02

30-07

30-05

By suddi9

Leave a Reply

Your email address will not be published. Required fields are marked *