ಬಂಟ್ವಾಳ: ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಶನಿವಾರ ಬೆಳಗ್ಗೆ ಮಣಿಕಂಠ ಭಜನಾ ಮಂದಿರದಲ್ಲಿ ಗಣ ಹೋಮ ಪೂಜೆ ಅನಂತ ಪದ್ಮನಾಭ ಪೊಳಲಿ ಅವರಿಂದ ನೆರವೇರಿತು.
ಬಳಿಕ 6ರಿಂದ ಡಿ.31ರ ಬೆಳಗ್ಗೆ 7ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕಿರ್ತನೆ ಆಯೋಜಿಸಲಾಗಿದೆ.


