ಪಡುಬಿದ್ರೆ: ಪಾದೆಬೆಟ್ಟು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಶುಕ್ರವಾರ ನಡೆದ ಭಜನಾ ಮಂಗಲೋತ್ಸವವನ್ನು ಕಾಪು ವಲಯ ವಿಶ್ವಕರ್ಮ ಯುವಸಂಘಟನೆಯ ಉಪಾಧ್ಯಕ್ಷ ವಿಜಯ ಆಚಾರ್ಯ ಉದ್ಘಾಟಿಸಿದರು.
ಉದಯ ಪುರೋಹಿತ್, ಅರ್ಚಕ ಎನ್. ರಮೇಶ್ ಆಚಾರ್ಯ, ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಅಧ್ಯಕ್ಷ ವೈ. ಮಾಧವ ಸುವರ್ಣ ಇದ್ದಾರೆ.
