ಲಂಡನ್ : ಝೆಕ್ ರಾಷ್ಟ್ರದ ಮಾಜಿ ವಿಬಂಲ್ಡನ್ ಚಾಂಪಿಯನ್ ಜನಾ ನೊವೋಟ್ನ(49) ಕ್ಯಾನ್ಸರ್ ಕಾಯಿಲೆಯಿಂದ ನಿಧನ ಹೊಂದಿದರು. 1993ರಲ್ಲಿ ವಿಂಬಲ್ಡನ್ ಸಿಂಗಲ್ಸ್ ಫೈನಲ್ಸ್ ಸೋತಿದ್ದ ಇವರು, ಐದು ವರ್ಷದ ಬಳಿಕ ಇದೇ ಟೈಟಲ್ ಗೆದ್ದಿದ್ದರು. ಸಿಂಗಲ್ ಮತ್ತು ಡಬಲ್ಸ್ ಸಹಿತ ಒಟ್ಟು 19 ಗ್ರಾಂಡ್‍ಸ್ಲಾಮ್ ಗೆದ್ದಿದ್ದರು.
SUDDI9 MEDIA NETWORK