ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನ. 4ರಂದು ಶನಿವಾರ ರಾತ್ರಿ “ಅಪ್ಪದಪೂಜೆ “ಜರುಗಲಿದೆ.
ಆಹೋರಾತ್ರಿ ಭಜನೆ
ಶನಿವಾರ ಬೆಳಗ್ಗೆ 8 ಗಂಟೆಯಿಂದ ಮರುದಿನ ಸೂರ್ಯೋದಯದವರೆಗೆ ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಭಜನಾ ಸಂಕೀರ್ತನೆಯು ಜರುಗಲಿದೆ.

By suddi9

Leave a Reply

Your email address will not be published. Required fields are marked *