ಬಂಟ್ವಾಳ: ಆಟೋ ರಿಕ್ಷಾ ಚಾಲಕರ-ಮಾಲಕರ ಸಂಘದ (ಬಿ.ಎಂ.ಎಸ್) ಅಧ್ಯಕ್ಷರಾಗಿ ವಸಂತ್ ಕುಮಾರ್ ಮಣಿಹಳ್ಳ ಮೂರನೇ ಬಾರಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಗಿದ್ದಾರೆ.vasanth president

narayana secretary

ಕಾರ್ಯದರ್ಶಿಯಾಗಿ ಕೆ.ನಾರಾಯಣ, ಕೋಶಾಧಿಕಾರಿಯಾಗಿ ರವಿ, ಉಪಾಧ್ಯಕ್ಷರಾಗಿ ಆರು ಮಂದಿ ಸದಸ್ಯರನ್ನು ಜೊತೆ ಕಾರ್ಯದರ್ಶಿಯಾಗಿ ಆರು ಸದಸ್ಯರನ್ನು, ಸಂಘಟನಾ ಕಾರ್ಯದರ್ಶಿಯಾಗಿ ಆರು ಮಂದಿ ಸದಸ್ಯರನ್ನು ಹಾಗೂ 20 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *