ಉಡುಪಿ: ಜೇಸಿಐ ವಲಯ 15ರ ವತಿಯಿಂದ ಜೇಸಿಐ ಕಾಪುವಿನ ಆಶ್ರಯದಲ್ಲಿ ನಡೆದ ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಉಡುಪಿ ಸಿಟಿ ಪೂರ್ವಾದ್ಯಕ್ಷ ವಕೀಲರಾದ ವಿನಯ ಆಚಾರ್ಯರವರಿಗೆ ಸಾಧನಾ ಶ್ರೀ ಪ್ರಶಸ್ತಿ ನೀಡಿಗೌರವಿಸಲಾಯಿತು.ವಲಯಾದ್ಯಕ್ಷ ಸಂತೋಷ್ ಜಿ. ನಿಕಟಪೂರ್ವ ವಲಯಾದ್ಯಕ್ಷ ಸಂದೀಪ್‍ಕುಮಾರ್,ಅನಿಲ್ ಕುಮಾರ್‍ರಾಕೇಶ್‍ಕುಂಜೂರು,ಸೌಮ್ಯರಾಕೇಶ್,ಮರಿಯಪ್ಪ,ರತ್ನಾಕರ ಇಂದ್ರಾಳಿ ವ್ಯವಹಾರ ವಿಭಾಗದ ನಿರ್ದೇಶಕ ನವೀನ್ ಮೆಸ್ಕಿತ್,ಮುಂತಾದವರಿದ್ದರು.
