ಹೆಬ್ರಿ: ಜೇಸಿಐ ಭಾರತದ ವಲಯ 15 ಇದರ ವಲಯ ಸಮ್ಮೇಳನ ನನಸು -2017 ಕಾರ್ಯಕ್ರಮದಲ್ಲಿ ಜೇಸಿಐ ವಲಯಅಧಿಕಾರಿರಾಘವೇಂದ್ರ ಪ್ರಭುಕರ್ವಾಲುರವರಿಗೆ ವಲಯಾದ್ಯಕ್ಷ ಸಂತೋಷ್ ಜಿ ಯವರು ವಲಯದಅತ್ಯುತ್ತಮ ವಲಯ ಸಂಯೋಜಕ ಪ್ರಶಸ್ತಿ ಯನ್ನು ನೀಡಿ ಗೌರವಿಸಿದರು.ಇವರು ವಲಯ ಸಂಯೋಜಕರಾಗಿ ನೀಡಿದ ಅನುಪಮ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ.

