ಮಂಗಳೂರು: ಪೊಳಲಿ ರಾಜರಾಜೇಶ್ವರಿ-ಕಟೀಲು ದುರ್ಗಾಪರಮೇಶ್ವರಿ-ಬಪ್ಪನಾಡು ದುರ್ಗಾಪರಮೇಶ್ವರಿ ಕರಾವಳಿಯ ಮೂರು ಪ್ರಸಿದ್ಧ  ಧಾರ್ಮಿಕ ಕ್ಷೇತ್ರವನ್ನು ಜೋಡಿಸುವ ಕೇಂದ್ರದ ಮೋದಿ ಸರಕಾರದ ಮಹತ್ವದ ಯೋಜನೆ ಭಾರತ್ ಮಾಲಾ ಇದರಡಿಯಲ್ಲಿ  ಚತುಷ್ಪಥ ರಸ್ತೆಯಾಗಿ ಮಾರ್ಪಾಡಾಗಲಿರುವ ಬಿ.ಸಿ ರೋಡ್-ಪೊಳಲಿ-ಕಟೀಲು-ಮೂಲ್ಕಿ ಬಪ್ಪನಾಡು ರಸ್ತೆಯ  ಸರ್ವೇ ಕಾರ್ಯಕ್ಕೆ  ಸಂಸದ ನಳಿನ್ ಕುಮಾರ್ ಕಟೀಲುರವರು ಮೂಲ್ಕಿಯಲ್ಲಿ ಚಾಲನೆ ನೀಡಿದರು.

IMG-20171009-WA0124

IMG-20171009-WA0123

By suddi9

Leave a Reply

Your email address will not be published. Required fields are marked *