ಉಡುಪಿ: ಮಕ್ಕಳಿಗೆ ಪಾಲಕರು ಮಾದರಿಯಾದ ವ್ಯಕ್ತಿಗಳಾಗಬೇಕು ಎಂದು ಜೇಸಿ ತರಬೇತುದಾರರಾಘವೇಂದ್ರ ಫ್ರಭುಕರ್ವಾಲುಹೇಳಿದರು.ಅವರು ತೆಂಕನಿಡಿಯೂರುರಾಧ ವಿದ್ಯಾನಿಕೇತನ ಶಾಲೆಯಲ್ಲಿ ಅ.7 ಶನಿವಾರದಂದು ನಡೆದ ಪಾಲಕರ ಮತ್ತು ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಪಾಲಕರುತಮ್ಮ ಮಕ್ಕಳಿಗೆ ಯಾವುದೇ ಆಸ್ತಿ ಮಾಡಿದರೆ ಸಾಲದು ಬದಲಾಗಿಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.ವಿದ್ಯಾರ್ಥಿಗಳಿಗೆ ಕೇವಲ ಪಾಠದ ವಿದ್ಯೆಯನ್ನು ಕಲಿಸಿದರೆ ಸಾಲದು ಬದಲಾಗಿ ಮಾನವೀಯತೆಯ ಶಿಕ್ಷಣದ ಅವಶ್ಯಕತೆಯಿದೆಎಂದರು.

ಕಾರ್ಯಕ್ರಮದಅದ್ಯಕ್ಷತೆಯನ್ನು ಸಂಸ್ಥೆಯ ಟ್ರಸ್ಟಿ ಮತ್ತುಕಾಂಗ್ರೆಸ್‍ಉಪಾದ್ಯಕ್ಷ ಪ್ರಕಾಶ್ ಶೆಟ್ಟಿ ವಹಿಸಿ ಶುಭ ಹಾರೈಸಿದರು.ಮಲ್ಪೆ ಠಾಣೆಯಎಸ್.ಐದಾಮೋದರ್ ಕಾನುನು ಮಾಹಿತಿಯ ಬಗ್ಗೆ ತಿಳಿದರು.ವೇದಿಕೆಯಲ್ಲಿ ಸಂದ್ಯಾ ಶಾಲೆಯ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.
