ಬೆಂಗಳೂರು: ಭಾರತದ ಅತಿದೊಡ್ಡ ರೆಡಿಯೋ ನೆಟ್‍ವರ್ಕ್‍ಗಳಲ್ಲಿ ಒಂದಾದ 92.7 ಬಿಗ್‍ಎಫ್ ಎಂ ‘ವಿಶ್ವ ಹೃದಯ ದಿನ’ ಸಂದರ್ಭದಲ್ಲಿ ಮ್ಯೂಸಿಕ್ ಹಿಲ್ಸ್ ದಿ ಹಾರ್ಟ್ ಎಂಬ ಕಲ್ಪನೆಯನ್ನು ಉತ್ತೇಜಿಸಿತು. ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಪ್ರತಿಜ್ಞೆ ತೆಗೆದುಕೊಳ್ಳಲು ನಾಗರಿಕರಿಗೆ ಪ್ರೋತ್ಸಾಹಿಸಿದ ಬಿಗ್ ಬ್ಯಾಂಡ್‍ಸ್ಟ್ಯಾಂಡ್ -‘ಮೋರ್ ಮ್ಯೂಸಿಕ್ ನಾ ಟೋನಿಕ್’ ಎಂದು ಎಂಜೆಎಸ್ ಗಳು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರಸ್ತುತಪಡಿಸಿದರು.

Singer and Guitarist Prahlad Prasad 2

Singer & Composer Govindಪ್ರಸಿದ್ಧ ಕಲಾವಿದರಾದ ಮೆಂಟಿಸ್ಟ್ ನರ್ಪಾಥ್, ರಾಪರ್ ಮತ್ತು ಡಿಜೆ ಡಿಜೆ ಆಲ್-ಓಕೆ ಮತ್ತು ತಂಡ-ಕನ್ನಡದ ಮೊದಲ ಹಿಪ್ ಹಾಪ್ ಸಂಗೀತ ವಾದ್ಯ ವೃಂದ, ರಾಪ್ ಕವಿಗಲು ರಾಪ್ ಬ್ಯಾಂಡ್, ಗಾಯಕ ಮತ್ತು ಗಿಟಾರ್ ವಾದಕ ಪ್ರಹ್ಲಾದ ಪ್ರಸಾದ್, ಗಾಯಕ ಮತ್ತು ಸಂಯೋಜಕ ಗೋವಿಂದ ಮತ್ತು ಬೀಟ್‍ಬಾಕ್ಸರ್ ನಂದೀಶ್ ಅವರು ಈ ನವೀನ ಪರಿಕಲ್ಪನೆಯನ್ನು ಬೆಂಬಲಿಸಿದ್ದಾರೆ.92.7 BIG FM's MJ Shruti & Artists

92.7 BIG FM Mj Divyashreeಬಿಗ್ ಎಫ್ ಎಂನ ಬೆಳಿಗ್ಗಿನ ಎಂಜೆ ಶೃತಿ ಮತ್ತು ಎಂಜೆ ರುಬೀನಾ (ಸದ್ಯದಲ್ಲಿಯೇ ರಾತ್ರಿಯ ಬ್ಯಾಂಡ್ ಆಯೋಜಿಸಲಿದ್ದಾರೆ) ಕಲಾವಿದರ ಜತೆಗೆ ಸೇರಿ ಹೃದಯದ ಆಕಾರದ ಬಲೂನುಗಳನ್ನು ಸಾಂಕೇತಿಕವಾಗಿ ಹಾರಿಸಿಬಿಟ್ಟರು. ಈ ಮೂಲಕ ಒತ್ತಡದಿಂದ ದೂರವಿಡಲು ಮತ್ತು ಆರೋಗ್ಯಕರ ಹೃದಯವನ್ನು ಕಾಯ್ದುಕೊಳ್ಳುವ ವಾಗ್ದಾನ ಮಾಡಿದರು.Rap kavigalu

92.7 BIG FM RJ Rashmiಮ್ಯೂಸಿಕ್ ಹೀಲ್ಸ್ ಹಾರ್ಟ್ ಉತ್ತೇಜಿಸುವ ನವೀನ ಪರಿಕಲ್ಪನೆಯ ಕುರಿತು ಮಾತನಾಡಿದ 92.7 ಬಿಗ್‍ಎಫ್‍ಎಂನ ಎಂಜೆ ಶೃತಿ ‘ನಾವು ಪ್ರತಿದಿನ ಕೇಳುಗರೊಂದಿಗೆ ಸಂಪರ್ಕ ಹೊಂದುತ್ತೇವೆ ಮತ್ತು ಅವರ ಒಳಿತಿಗಾಗಿ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಇಂದು ವಿಭಿನ್ನವಾದ ದಿನ. ಒಂದು ಒಳ್ಳೆಯ ಸಮಯದಲ್ಲಿ ಅವರೊಂದಿಗೆ ಸಂಪರ್ಕ ಸಾಧಿಸಿ ಮತ್ತು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಹಂಚಿಕೊಳ್ಳುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಂಗೀತ ಎಲ್ಲವನ್ನು ಗುಣಪಡಿಸುತ್ತದೆ. ಮೋರ್ ಮ್ಯೂಸಿಕ್ ನಾ ಟೋನಿಕ್ ಎಲ್ಲರಿಗೂ ಪ್ರಸ್ತುತವಾಗಿದೆ’. ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮ್ಯೂಸಿಕ್ ಹೀಲ್ಸ್ ದ ಹಾರ್ಟ್’ ಎಂಬ ಹೊಸ ಕಲ್ಪನೆಯನ್ನು ರೇಡಿಯೋ ಸ್ಟೇಷನ್ ಉತ್ತೇಜಿಸುತ್ತಿದೆ.-ಬಿಗ್ ಬ್ಯಾಂಡ್‍ಸ್ಟ್ಯಾಂಡ್ ಜತೆಗೆ ‘ಮೋರ್ ಮ್ಯೂಸಿಕ್ ನಾ ಟೋನಿಕ್’. ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ.

By suddi9

Leave a Reply

Your email address will not be published. Required fields are marked *