ಬಂಟ್ವಾಳ: ಬಿಸಿರೋಡ್  ರಾಷ್ಟ್ರೀಯ ಹೆದ್ಧಾರಿ ಬಳಿ  ಚಾಲಕನ ನಿಯಂತ್ರಣ ತಪ್ಪಿ ಮರಲು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿ ಯೊಂದು ಪೆಟ್ರೋಲ್ ಪಂಪ್ ನಲ್ಲಿ ನಿಲುಗಡೆಯಾಗಿದ್ದ ನಾಲ್ಕು ಬಸ್ಸು ಗಳಿಗೆ ಡಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದ ಘಟನೆ  ಭಾನುವಾರ ಮುಂಜಾನೆ ಬಿಸಿರೋಡ್ ನಲ್ಲಿ ನಡೆದಿದೆ.

IMG-20170924-WA0000

IMG-20170924-WA0001

ಅತೀ ವೇಗವಾಗಿ ಬರುತ್ತಿದ್ದ ಮರಳು ಸಾಗಾಟದ ಲಾರಿ ನಾಲ್ಕು ಬಸ್ಸುಗಳಿಗೆ ಡಿಕ್ಕಿ ಹೊಡೆದು ನಿಂತ ಪರಿಣಾಮ ಅನಾಹುತ ತಪ್ಪಿದೆ.   ಒಂದು ವೇಳೆ ಪೆಟ್ರೋಲ್  ಪಂಪ್  ಒಳಗೆ ನುಗ್ಗುತ್ತಿದ್ದರೆ ಭಾರಿ ಅನಾಹುತ ಸಂಭವಿಸುವುದರಲ್ಲಿತ್ತು  ಎಂದು ಪ್ರತ್ಯಕ್ಷದರ್ಶಿಗಳು ಮಾತಡುತ್ತಿದ್ದರು. ಕೆಲ ಹೊತ್ತು  ವಾಹನ ಸಂಚಾರಕ್ಕೆ ಅಡಚನೆ ಉಂಟಾದರು  ಬಳಿಕ ಭಂಟ್ವಾಳ ಟ್ರಾಫಿಕ್ ಠಾಣೆಯವರು  ಸ್ಥಳಕ್ಕೆ  ಆಗಮಿಸಿದ್ದಾರೆ.

By Suddi9

Leave a Reply

Your email address will not be published. Required fields are marked *