DIN_8096 news copyಸುದ್ದಿ9ಬಂಟ್ವಾಳ: ತಾಲೂಕಿನ ಪುದು ಗ್ರಾಮ ದ ಕುಮುದೆಲು ಎಂಬಲ್ಲಿ ಪುದು ಜಿಲ್ಲಾ ಪಂಚಾಯತ್ ಸದಸ್ಯೆ  ಶ್ರೀಮತಿ  ಜಯಶ್ರೀ  ಕೆ ಎ  ಯವರ  ಅನುದಾನ ದಿಂದ  ಎಸ್ ಸಿ / ಎಸ್ಟಿ  ಕಾಲನಿ ಗೆ ಸಂಪರ್ಕ ರಸ್ತೆ ಅಭಿವೃದ್ದಿ ಗಾಗಿ ಗುದ್ದಲಿ ಪೂಜೆ ನಡೆಸಲಾಯಿತು  ಆ ಸಂದರ್ಭ ದಲ್ಲಿ  ಮನೋಜ್ ಆಚಾರ್ಯ ನಾಣ್ಯ , ಶಾಂತ ಡಿ  ಚೌಟ , ದಿನೇಶ್ ಆರ್ ಶೆಟ್ಟಿ  ಕೊಟ್ಟಿoಜ , ವಿಟ್ಟಲ್ ಸಾಲ್ಯಾನ್ , ಸುನಿಲ್ , ಪ್ರಕಾಶ್ ಶೆಟ್ಟಿ , ಯೋಗಿಶ್ ಕೊಟ್ಯಾನ್ , ಗೀತ ಜಯ ನೈಕಾ , ನಾಗಪ್ಪ ಕಬೇಲ ಮತ್ತಿತರರು  ಉಪಸ್ತಿತರಿದ್ದರು.

By suddi9

Leave a Reply

Your email address will not be published. Required fields are marked *