ಮುಂಬಯಿ, : ಮೂಡಬಿದ್ರಿ ಸಮೀಪದ ಕೇಮಾರು ಸಂದೀಪನಿ ಸಾಧನಾಶ್ರಮದ ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರ ಪೂರ್ವಾಶ್ರಮದ ಪಿತ, ವರ್ಣಬೆಟ್ಟು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ, ಕೃಷಿಕ ವಿಠಲ ಶೆಟ್ಟಿ (80.) ಅವರು ಕೇಮಾರು ಅಲ್ಲಿನ ಸ್ವನಿವಾಸದಲ್ಲಿ ಕಳೆದ ಶನಿವಾರ ನಿಧನರಾದರು.

Kemaru Vittal Shetty (E)

ಕೃಷಿಕರಾಗಿದ್ದ ವಿಠಲ ಶೆಟ್ಟಿ ಅವರು ಪತ್ನಿ ಪ್ರೇಮಾ ವಿ.ಶೆಟ್ಟಿ (ಪೆÇಸ್ರಾಲು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ) ಸೇರಿದಂ ತೆ ಮೂವರು ಪುತ್ರರನ್ನು ಅಗಲಿದ್ದಾರೆ.

ಪೆರೋಡಿ, ಕಡಂದಲೆ ಮತ್ತು ವರ್ಣಬೆಟ್ಟು ಶಾಲೆಗಳಲ್ಲಿ ಸುಮಾರು ನಾಲ್ಕು ದಶಕಗಳ ಸುದೀರ್ಘಾವಧಿ ಶಿಕ್ಷಕ ಸೇವೆ ಸಲ್ಲಿಸಿ ಜನಾನುರೆ ಣಿಸಿದ್ದರು.

By Suddi9

Leave a Reply

Your email address will not be published. Required fields are marked *