ವಿಟ್ಲ :ಶೋಕ ಮಾತೆಯ ಇಗರ್ಜಿಯಲ್ಲಿ ನಡೆದ ತೆನೆ ಹಬ್ಬದ ಆಚರಣೆಯಲ್ಲಿ ಇಗರ್ಜಿಯ ಧರ್ಮಗುರು ಎರಿಕ್ ಕ್ರಾಸ್ತಾ ತೆನೆ ಪವಿತ್ರಗೊಳಿಸಿದರು. ಈ ಹಬ್ಬದಲ್ಲಿ ರೋಮ್ ನಗರದ ಫಾ| ಲೀಯೋ ಲಸ್ರಾದೊ, ಫಾ| ಪೀಟರ್ ಸೆರಾವೊ, ಫಾ| ಜಾನ್ ಪಾಯಿಸ್, ಫಾ| ಸಿರಿಲ್ ಲಸ್ರಾದೊ ಅತಿಥಿಗಳಾಗಿ ಭಾಗವಹಿಸಿದ್ದರು.
SUDDI9 MEDIA NETWORK