ಸುದ್ದಿ9ಫರಂಗಿಪೇಟೆ: ಬಂಟರ  ಯಾನೆ ನಾಡವರ ಸಂಘ ಫರಂಗಿಪೇಟೆ ವಲಯದ ನಾಲ್ಕನೇ ವರ್ಷದ ಆಟಿದೊಂಜಿ ಕೂಟ  ಸಮಾರಂಭ ದಲ್ಲಿ ವಿಶೇಷ ಆಹ್ವಾನಿತರಾದ ಮಂಗಳೂರು ಲೋಕಸಭಾ ಸದಸ್ಯ ರಾದ ಶ್ರೀ ನಳಿನ್ ಕುಮಾರ್ ಕಟೀಲ್ ರನ್ನು ಅಭಿನಂದಿಸಲಾಯಿತು .  ಅತಿಥಿಗಳಾದ ಶ್ರೀಮತಿ ಶಕುಂತಲ ಶೆಟ್ಟಿ ( ಶಾಸಕರು ಪುತ್ತೂರು ವಿಧಾನ ಸಭೆ ) ಡಾ . ಆಶಾ ಜ್ಯೋತಿ  ರೈ (ಆಸರೆ ಚಾರಿಟೇಬಲ್  ಟ್ರಸ್ಟ್  ಮಂಗಳೂರು ) ಇವರುಗಳು ಆಟಿ ತಿಂಗಳ ವಿಶೇಷತೆ  ಬಗ್ಗೆ ಮಾಹಿತಿ ನೀಡಿದರು . ವಿಶೇಷ ವಾಗಿ ಬಂಟ ಮಹಿಳೆಯರಿಂದಲೇ ಆಯೋಜಿಸಲ್ಪಟ್ಟ  ಕಾರ್ಯಕ್ರಮದ ವೇದಿಕೆ ಯಲ್ಲಿ ವಲಯ ದ ಅದ್ಯಕ್ಷರಾದ ಸದಾನಂದ ಆಳ್ವ ಕಂಪ , ಗೌರವಾದಕ್ಷರಾದ ಶ್ರೀ ರಾಜ ರಾಮ ರೈ ಪೆರ್ಲಬೈಲ್ , ಶೈಲಜಾ ಶೆಟ್ಟಿ , ಹರಿನಾಕ್ಷಿ ಶೆಟ್ಟಿ , ಪದ್ಮನಾಭ ಶೆಟ್ಟಿ ಪುಂಚಮೆ , ಸುಮಾ ನವೀನ್ ಶೆಟ್ಟಿ , ಶಾಂತ ಡಿ ಚೌಟ ,ಚಂದ್ರಾವತಿ ರೈ , ವಿದ್ಯಾ ಸಿ ಶೆಟ್ಟಿ , ವಿಜಯವಾಣಿ ಶೆಟ್ಟಿ , ನಯನ ಶೆಟ್ಟಿ  , ನಾಗರತ್ನ ರೈ , ಸರಿತಾ ಶೆಟ್ಟಿ , ಮಮತಾ

ಆಳ್ವ , ಮತ್ತಿತರರು ಉಪಸ್ಥಿತ ರಿದ್ದರು

DIN_7865 news

By suddi9

Leave a Reply

Your email address will not be published. Required fields are marked *