ಉಡುಪಿ : ಬೀಯಿಂಗ್ ಸೋಷಿಯಲ್ ವತಿಯಿಂದ ಆ.27 ರಂದು ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ಹೆಜ್ಜೆ ಗುರುತು ಸಾಧಕರ ಯಶೋಗಾಥೆ ಕಾಯ೯ಕ್ರಮ ಅಡಿಕೆ ಚಹಾ ಸಂಶೋಧಿಸಿ ವಿಶ್ವದಾದ್ಯ೦ತ ಮನೆ ಮಾತಾಗಿರುವ ನಿವೇದನ್ ನೆಂಪೆಯವರನ್ನು ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಗೋಪಾಲಕೃಷ್ಣ ಕಾಮತ್, ಆವಿನಾಶ್, ಎಂ.ಜಿ.ಎಂ ಪ್ರಾಂಶುಪಾಲೆ ಕುಸುಮಾ ಕಾಮತ್, ಅಮ್ಮತ್ ಶೆಣಿೈ ರವಿರಾಜ್ ಹೆಚ್.ಪಿ ಮುಂತಾದವರಿದ್ದರು.
