ಬಂಟ್ವಾಳ: ಬ್ರಹ್ಮರಕೂಟ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ ಇತ್ತೀಚೆಗೆ ಕರೆಯಲಾಗಿತ್ತು. ಸಭೆಯಲ್ಲಿ ಸಂಘದ ಪದಾ„ಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಯೋಗೀಶ್ ದರಿಬಾಗಿಲು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಕುಲಾಲ್ ಕನಪಾಡಿ, ಕೋಶಾ„ಕಾರಿಯಾಗಿ ಪುಷ್ಪರಾಜ್ ಶೆಟ್ಟಿ ಬ್ರಹ್ಮರಕೂಟ್ಲು ಇವರನ್ನು ಆರಿಸಲಾಯಿತು.Yogish Daribagilu

ಉಳಿದಂತೆ ಗಣೇಶ್ ದರಿಬಾಗಿಲು, ಸಿದ್ದೀಕ್ ಬ್ರಹ್ಮರಕೂಟ್ಲು, ಕವಿರಾಜ್ ಚಂದ್ರಿಗೆ, ಜಗದೀಶ್ ಕಂಜತ್ತೂರು, ಜಿತೇಶ್ ಮುಂಡಾಜೆ, ದಿನೇಶ್ ಪೆತ್ತಮುಗೇರ್, ನಾಗೇಶ್ ಶೆಟ್ಟಿ ಪೆರಿಯೋಡಿಬೀಡು, ಮಾಧವ ಬ್ರಹ್ಮರಕೂಟ್ಲು, ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರವೀಣ್ ಕಂಜತ್ತೂರು, ಯಶವಂತ ಕಂಜತ್ತೂರು, ದೀಕ್ಷಿತ್ ಗುಂಡಿ ಮತ್ತು ಸದಸ್ಯರಾಗಿ ಮನೋಹರ ಕಂಜತ್ತೂರು, ಶ್ರೀನಾಥ್ ಗುಂಡಿಬೆಟ್ಟು, ಪ್ರದೀಪ್ ಶೆಟ್ಟಿ ಬ್ರಹ್ಮರಕೂಟ್ಲು, ಅಬ್ದುಲ್ ಬಶೀರ್ ಉಮನಗುಡ್ಡೆ, ಧನರಾಜ್ ದರಿಬಾಗಿಲು, ಪ್ರವೀಣ್ ಜ್ಯೋತಿಗುಡ್ಡೆ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಯೋಗೀಶ್ ವಿ. ಕರ್ಕೇರ ದರಿಬಾಗಿಲು, ಜಯಪ್ರಕಾಶ್ ಚಂದ್ರಿಗೆ, ಪ್ರಸಾದ್ ವಳವೂರು, ಸಂದೀಪ್ ಪೆರಿಯೋಡಿಬೀಡು, ಪ್ರಕಾಶ್ ಕನಪಾಡಿ, ಜಯಪ್ರಕಾಶ್ ಕನಪಾಡಿ ಆಯ್ಕೆಯಾದರು.

By Suddi9

Leave a Reply

Your email address will not be published. Required fields are marked *