ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆಯವರು ನಡೆಸಿದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯ 40 ರಿಂದ 50 ಕೆಜಿ ವಿಭಾಗದಲ್ಲಿ ಜೇಸಿ ಶಾಲೆಯ 9 ನೇ ತರಗತಿಯ ನಿಶಾಂತ್ ಗಣೇಶ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈತ ಮಾಧವ ಅಳಿಕೆಯವರ ಶಿಷ್ಯ. ನೆತ್ರೆಕೆರೆ ಅನಿತಾ ಮತ್ತು ಗಣೇಶ್ ರವರ ಪುತ್ರ
