ತೆಂಕಬೆಳ್ಳೂರು : ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀ ಕಾವೇಶ್ವರ ದೇವಾಲಯದ ಆಡಳಿತ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ಧಾರ್ಮಿಕ ದತ್ತಿ ಇಲಾಖೆಯು ದಿಡೀರ್ ಬದಲಾವಣೆ ಮಾಡಿದ್ದು ಗ್ರಾಮಸ್ಥರಲ್ಲಿ ಅಸಮಧಾನ ಮೂಡಿಸಿದೆIMG-20170814-WA0003
ಇಲಾಖೆಯು ಸೂಚಿಸಿರುವಂತೆ ಸದ್ರಿ 9 ಮಂದಿ ವ್ಯವಸ್ಥಾಪನಾ ಸಮಿತಿಯಲ್ಲಿದ್ದು ಅದರಲ್ಲಿ ಆ ಪೈಕಿ ಗೋಪಾಲಕೃಷ್ಣ ಶೆಟ್ಟಿಯವರ ಹೆಸರನ್ನು ತೆಗೆದು ಹಾಕಿ ಕಿಶೋರ್ ಭಂಡಾರಿಯವರ ಹೆಸರನ್ನು ಸೇರಿಸಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ . ಗೋಪಾಲಕೃಷ್ಣ ಶೆಟ್ಟಿಯವರು ದೇವಾಲಯದ ಒಳಿತಿಗಾಗಿ ಬಹಳಷ್ಟು ಶ್ರಮಿಸುತ್ತಿದ್ದು ದೇವಾಲಯದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅವರು ಸಕ್ರಿಯರಾಗಿದ್ದಾರೆ ಆದರೆ ಅವರನ್ನು ವ್ಯವಸ್ಥಾಪನಾ ಸಮಿತಿಯಿಂದ ಕೈಬಿಟ್ಟಿದ್ದು ಗ್ರಾಮಸ್ಥರಿಗೆ ಬೇಶರ ಮೂಡಿಸಿದೆ ಈ ಕುರಿತು ಗ್ರಾಮಸ್ಥರು ಖಂಡನಾ ಸಭೆ ಕೈಗೊಂಡು ಸಹಿ ಸಂಗ್ರಹಿಸಿ ಧಾರ್ಮಿಕ ದತ್ತಿ ಇಲಾಖೆಗೆ ಮನವಿಯನ್ನು ಸಲ್ಲಿಸಿದರು.

By Suddi9

Leave a Reply

Your email address will not be published. Required fields are marked *