ಬಂಟ್ವಾಳ: ಸೌತ್ ಕೆನರಾ ಪೊಟೋಗ್ರಾಫರ್ಸ್ ಎಸೋಸಿಯೇಶನ್ (ರಿ). ಇದರ 2017-19 ರ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಮಾಣಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ.IMG-20170812-WA0023

ಗೌರವಾಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ , ಉಪಾಧ್ಯಕ್ಷರಾಗಿ ರಾಜ ರತ್ನ, ರವಿಪ್ರಕಾಶ್, ಹರೀಶ್ ಕುಂದರ್, ಕಾರ್ಯದರ್ಶಿಯಾಗಿ ರೋಶನ್ ಸುವಾರಿ, ಜತೆ ಕಾರ್ಯದರ್ಶಿ ವಿಕೇಶ್ ಬಂಟ್ವಾಳ, ಮಹೇಶ್ ಶೆಟ್ಟಿ, ಕೋಶಾಧಿಕಾರಿಯಾಗಿ ಬಾಲಕೃಷ್ಣ, ಸಂಘಟನಾ ಕಾರ್ಯದರ್ಶಿ ಕಿಶೋರ್ ಮುಡಿಪು, ವರುಣ್ ಕಲ್ಲಡ್ಕ, ಕ್ರೀಡಾ ಕಾರ್ಯದರ್ಶಿ ಶರತ್ ಕಲ್ಲಡ್ಕ, ವಿವೇಕ್ ಅಮ್ಟಾಡಿ, ರಿಚರ್ಡ ಲೊರೆಟ್ಟೊ, ಸಾಂಸ್ಖøತಿಕ ಕಾರ್ಯದರ್ಶಿ ಸಂತೋಷ್ ಮಂಚಿ, ಬಾಸ್ಕರ್ ಬಂಟ್ವಾಳ್, ಪತ್ರಿಕಾ ಪ್ರತಿನಿಧಿ ಲಕ್ಷಣ್ ಮೆಲ್ಕಾರ್ , ಗೌರವ ಸಲಹೆಗಾರರಾಗಿ ಹರೀಶ್ ರಾವ್ ಬಂಟ್ವಾಳ್, ದಯಾನಂದ ಬಂಟ್ವಾಳ್, ಆನಂದ ಮುಡಿಪು, ಕುಮಾರ ಸ್ವಾಮಿ ಕನ್ಯಾನ, ರಾಜೇಂದ್ರ ಬಿಸಿರೋಡ್, ಸತೀಶ್ ಕುಮಾರ್ ಮತ್ತು ಹರೀಶ್ ನಾಟಿ ಅವರನ್ನು ಆಯ್ಕೆ ಮಾಡಲಾಯಿತು. ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ವಲಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ  ಮಹಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಆನಂದ ಮುಡಿಪು ಆಯ್ಕೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭ ಜಿಲ್ಲಾದ್ಯಕ್ಷ ಜಗನ್ನಾಥ ಶೆಟ್ಟ, ಕಾರ್ಯದರ್ಶಿ ಮಧು ಮಂಗಳೂರು, ಜಿಲ್ಲಾ ಸಂಚಾಲಕ ವಿಠಲ ಚೌಟ, ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ್ ,ಎಸ್.ಕೆ.ಪಿ ಕೊ ಒಪರೇಟಿವ್ ಬ್ಯಾಂಕಿನ ನಿದೇರ್ಶಕರಾದ ಹರೀಶ್ ರಾವ್ , ಬಂಟ್ವಾಳ ವಲಯ ಕಾರ್ಯದರ್ಶಿ ಹರೀಶ್ ಕುಂದರ್ ವಲಯ ಕೊಶಾಧಿಕಾರಿ ರವಿಪ್ರಕಾಶ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *