ಬಿ.ಸಿ ರೋಡ್ ನಗರದ ಹೃದಯಭಾಗದಲ್ಲಿರುವ ಶ್ರಿ ರಕ್ತೇಶ್ವರಿ ದೇವಾಲಯದ ನಾಗಸನ್ನಿದಿಯಲ್ಲಿ ನಾಗರಪಂಚಮಿ ಆಚರಣೆ ನಡೆಯಿತು. ನೂರಾರುಇ ಭಕ್ತರು ನಾಗದೇವನಿಗೆ ಸೀಯಾಳಾಭಿಷೇಕ ಮಾಡಿ ಪುನೀತರಾದರು. ದೇವಾಲಯದ ಅರ್ಚಕವೃಂದದ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯ್ತು.
SUDDI9 MEDIA NETWORK