ಬಂಟ್ವಾಳ: :ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18 ನೇ ಸಾಲಿನ ಪ್ರದೀಪ್ತ ಸಾಂಸ್ಕøತಿಕ ಸಂಘದಉದ್ಘಾಟನೆಯನ್ನುವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಪುತ್ತೂರುಇದರಉಪನ್ಯಾಸಕಿಡಾ| ಶೋಭಿತಾ ಸತೀಶ್‍ಉದ್ಘಾಟಿಸಿ, ಈ ವಿದ್ಯಾಸಂಸ್ಥೆಯುಭಾರತೀಯ ಸಂಸ್ಕಾರದ ತಳಹದಿಯನ್ನು ಹೊಂದಿದೆಎಂದುಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿನ್ಯಾಯವಾದಿಗಳು ಮತ್ತು ಶ್ರೀರಾಮ ಆಡಳಿತ ಮಂಡಳಿಯ ಸದಸ್ಯರುಆದ ಶ್ರೀಮತಿ ಆಶಾಪ್ರಸಾದ್, ಕಾಲೇಜುಅಭಿವೃದ್ಧಿ ಸಮಿತಿಯ ಸದಸ್ಯರೂಆದ ಶ್ರೀ ಲಕ್ಷ್ಮಿಗೋಪಾಲಾಚಾರ್ಯ ಮತ್ತು ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರಕಟ್ಟೆಉಪಸ್ಥಿತರಿದ್ದರು.DSC01381
ಇದೇ ಸಂದರ್ಭದಲ್ಲಿಅಂತಿಮ ವರ್ಷದಒಟ್ಟು 137 ವಿದ್ಯಾರ್ಥಿಗಳು ಭಾರತ ವೈಭವ ವಿಷಯದ ಕುರಿತು ಸಾಂಸ್ಕøತಿಕ ಕಾರ್ಯಕ್ರಮ ನೀಡಿದರು.ವಾಣಿಜ್ಯಉಪನ್ಯಾಸಕಿ ಶ್ರೀಮತಿ ಹರ್ಷಿತಾಕಾರ್ಯಕ್ರಮ ನಿರೂಪಿಸಿ, ಸಂಘದ ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮಿ ಸ್ವಾಗತಿಸಿ, ಅಂತಿಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶಿಲ್ಪಾ ವಂದಿಸಿದರು.

By Suddi9

Leave a Reply

Your email address will not be published. Required fields are marked *