ಬಂಟ್ವಾಳ: ನಿಷೇದಾಜೆಯ ನಡುವೆಯೂ ದುಷ್ಕರ್ಮಿಳಿಂದ ಚೂರಿ ಇರಿತಕ್ಕೆ ಒಳಗಾಗಿರುವ ಬಿ.ಸಿ ರೋಡಿನ ಶರತ್ ಇವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. IMG-20170705-WA0009
ಬಲ್ಲ ಮೂಲಗಳ ಪ್ರಕಾರ ಇರಿತದ ಗಾಯದಿಂದ ತೀವ್ರ ರಕ್ತಸ್ರಾವವಾಗಿದ್ದು ನಿನ್ನೆಯಿಂದ ಇಂದಿನವರೆಗೆ ಹಲವು ರಕ್ತದಾನಿಗಳ ಮೂಲಕ ಆತನಿಗೆ ರಕ್ತ ಸಂಗ್ರರಿಸಿ ನೀಡಲಾಗಿದ್ದು ಆದರೂ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *