ಬಂಟ್ವಾಳ;ಕರೋಪಾಡಿ ಗ್ರಾಮ ಪಂಚಾಯತ್ ಗೆ ಭಾನುವಾರ ನಡೆದ ಉಪಚುನಾಣೆಯ ಮತ ಎಣಿಕೆ ಕಾರ್ಯ ತಾಲೂಕು ಕಚೇರಿಯ ಚುನಾವಣಾ ಶಾಖಾ ವಿಭಾಗದಲ್ಲಿ ಬುಧವಾರ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ಮಹಮ್ಮದ್ ಅನ್ವರ್ 449 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.IMG-20170705-WA0003

IMG-20170705-WA0010

.ಇವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ ಕೋಡ್ಲು 320 ಮತಗಲಕನ್ನು ಪರಡೆದಿದ್ದು, 21 ಮತಗಳು ತಿರಸ್ಕ್ರತಗೊಂಡಿದೆ.ಒಟ್ಟು 769 ಮತಗಳು ಚಲಾವಣೆಯಾಗಿತ್ತು.ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ನೇತ್ರತ್ವದಲ್ಲಿ ಉಪತಹಶೀಲ್ದಾರ್ ಪರಮೇಶ್ವರ ನಾಯ್ಕ್ ಮತ್ತವರ ಸಿಬ್ಬಂದಿಗಳು ಮತ ಎಣಿಕೆ ಕಾರ್ಯದಲ್ಲಿ ಸಹಕರಿಸಿದ್ದರು.ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷರಾಗಿದ್ದ ಜಲೀಲ್ ಹತ್ಯೆಯ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.

By suddi9

Leave a Reply

Your email address will not be published. Required fields are marked *