ಬಂಟ್ವಾಳ:  ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಶಿಕ್ಷಕ-ರಕ್ಷಕರ ಸಂಘದ ಸಭೆಯಲ್ಲಿ ಸಂಸ್ಥೆ ಮುಖ್ಯಸ್ಥ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿದರು.ಈ ಸಂದರ್ಭದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ  ವಿದ್ಯಾರ್ಥಿ ಗಳು ಯೋಗ ಪ್ರದರ್ಶಿಸಿದರು. 29BTL-Gunashri

29btl-Yogaಪ್ರಮುಖರಾದ ವಿಜಯ ಕುಮಾರ್ ಚೌಟ, ರಮೇಶ ಶೆಟ್ಟಿ ಮಂಗಳೂರು, ಮುಖ್ಯಶಿಕ್ಷಕಿ ಸಬಿತಾ ಲವಿನಾ ಪಿಂಟೊ, ಶಿಕ್ಷಕ ರಘುನಾಥ್ ಮತ್ತಿತರರು ಇದ್ದರು. ನಂತರ

By suddi9

Leave a Reply

Your email address will not be published. Required fields are marked *