ಉಡುಪಿ: ಉಡುಪಿ ನಗರಸಭೆಯು ಜನಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ‘ಕಸ ರಕ್ಕಸ’ ಎಂಬ ಬೀದಿನಾಟಕಕ್ಕೆ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.
ರಂಗಭೂಮಿ (ರಿ) ಉಡುಪಿ ಕಲಾವಿದರು ಉಡುಪಿ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾoಡ್ ಬಳಿ ನೆರೆದ ಅಪಾರ ಜನಸ್ತೋಮದ ನಡುವೆ ಈ ಬೀದಿನಾಟಕವನ್ನು ಪರಿಣಾಮಕಾರಿಯಾಗಿ ಪ್ರದಶಿ೯ಸಿ ಜನಮನಗೆದ್ದರು.ಡಾ.ಕಾತ್ಯಾಯಿನಿ ಕುಂಜಿಬೆಟ್ಟು ರಚಿಸಿದ ಈ ನಾಟಕವನ್ನು ನಿದೇ೯ಶಿಸಿದವರು ರಾಜೇಶ್ ಭಟ್ ಪಣಿಯಾಡಿ.. ಸಂಗೀತ ನಿದೇ೯ಶಿಸಿದವರು ಗೀತಂ ಗಿರೀಶ್..

