ಬಂಟ್ವಾಳ: ಕುಲಾಲ ಸೇವಾ ಸಂಘ (ರಿ) ಮಾಣಿ ಇದರ 2017-18 ರ ಸಾಲಿನ ನೂತನ ಅಧ್ಯಕ್ಷರಾಗಿ ರಾಮಚಂದ್ರ ಮಾಸ್ತರ್ ನೇರಳಕಟ್ಟೆ ಅವರು ಅವಿರೋದವಾಗಿ ಆಯ್ಕೆಯಾಗಿದಾರೆ. ಕಾರ್ಯದರ್ಶಿಯಾಗಿ ನಾರಾಯಣ ಕುಲಾಲ್ ಸೂರಿಕುಮೇರು, ಗೌರವಾಧ್ಯಕ್ಷರಾಗಿ ವೆಂಕಪ್ಪ ಕುಲಾಲ್ ಮುಲಾರು, ಉಪಾಧ್ಯಕ್ಷರಾಗ ಗೋಪಾಲ ಟೈಲರ್ ಮಾಣೆ, ಉಮೇಶ್ ಪಿ ಮಾಣಿ, ಜತೆ ಕಾರ್ಯದರ್ಶಿಯಾಗಿ ಅಶ್ವತ್ ಬರಿಮಾರು, ಕೋಶಾಧಿಕಾರಿಯಾಗಿ ಮಾಧವ ಪಿ, ಸಂಘಟನಾ ಕಾರ್ಯದರ್ಶಿಯಾಗಿ ಗುರುವಪ್ಪ ಕುಲಾಲ್ ಕೆದಿಲ, ಚಂದ್ರಶೇಖರ ಪೆರಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಸಂದೀಪ್ ಕುಲಾಲ್ ಮಾಣಿ, ಗಣೇಶ್ ಕುಲಾಲ್ ಬರಿಮಾರು, ಸಾಂಸ್ಕøತಿಕ ಕಾರ್ಯದರ್ಶಿ ಪ್ರಶಾಂತ್ ಕುಲಾಲ್ ಅಂಗರಾಜೆ ಮತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ರಾಜೀವಿ ಕಾಫಿಕಾಡು ಆಯ್ಕೆಯಾಗಿದ್ದಾರೆ.

Ramachandra master

By Suddi9

Leave a Reply

Your email address will not be published. Required fields are marked *